ನಾಳೆ ಬೆಂಗಳೂರು ಜಿಲ್ಲೆ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಚುನಾವಣಾಧಿಕಾರಿ ಸಿ. ರಾಮಲಕ್ಷ್ಮಣ ಅವರು ಇಂದು ಕಂದಾಯ ಭವನದಲ್ಲಿ ಮತಪೆಟ್ಟಿಗೆಗಳ ಪರಿಶೀಲನೆ ನಡೆಸಿದರು. ಮತಗಟ್ಟೆ ಸಿಬ್ಬಂದಿಗಳು ಇದ್ದಾರೆ.