ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು ಕೂಡಲೇ ಬೆಳೆಪರಿಹಾರ ಒದಗಿಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಜಿಲ್ಲಾಧಿಕಾರಿಗಳಿಗೆ ರಾಯಪೂರ ರೈತರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಚಿದಾನಂದ ಸಿದ್ಧಾರೂಢ ಶಿಸನಳ್ಳಿ, ಮಲ್ಲಪ್ಪ ನಾಗರಹಳ್ಳಿ, ಬಸಪ್ಪ ಹುಬ್ಬಳ್ಳಿ, ಮಹಾವೀರ ಶಿವಣ್ಣವರ, ಗಂಗಾಧರ ಶಿಸನಲ್ಲಿ, ಪಂಚಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.