ನಗರದ ಸಿ.ವಿ. ರಾಮನ್‌ನಗರದಿಂದ ಕಗ್ಗದಾಸಪುರ ಮುಖ್ಯರಸ್ತೆಯವರೆಗೆ ಕೈಗೊಂಡಿರುವ ರಾಜಾಕಾಲುವೆ ಕಾಮಗಾರಿಗೆ ಇಂದು ಬೆಳಿಗ್ಗೆ ಶಾಸಕ ಎಸ್. ರಘು ಅವರು ಚಾಲನೆ ನೀಡಿದರು. ಸ್ಥಳೀಯ ಮುಖಂಡರು ಇದ್ದಾರೆ.