C.t.ravi narayansawamy kumar and other during the bjp sc morcha metting at 7minister quaters

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ,ಶಾಸಕ ಸಿ.ಟಿ. ರವಿ ಅವರು ಇಂದು ಬಿಜೆಪಿ ಎಸ್.ಸಿ. ಮೋರ್ಚಾ ಪದಾಧಿಕಾರಿಗಳ ಸಭೆ ನಡೆಸಿದರು. ಮುಖಂಡರಾದ ನಾರಾಯಣಸ್ವಾಮಿ, ಕುಮಾರ್, ಮತ್ತಿತರರು ಭಾಗವಹಿಸಿದ್ದರು.