ಹುಬ್ಬಳಿಯ ಆಹಾರ ಧಾನ್ಯ ವರ್ತಕರ ಸಂಘ (ರಿ ) ಎ. ಪಿ. ಎಂ. ಸಿ ಯಾರ್ಡ್ ಅಮರಗೋಳ ಹುಬ್ಬಳಿ ಸಂಘದ ವತಿಯಿಂದ ಮೂರು ಸಾವಿರಾಮಠದಲ್ಲಿ ಶ್ರೀ ಗುರುಸಿದ್ದ ರಾಜ ಯೋಗಿಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಅವರಿಗೆ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ವಿ ಬೋರಟ್ಟಿ, ಗಣೇಶ ಕಠಾರೆ, ದೀಪಕ್ ಜೈನ ಸುರೇಶ ಕಿರೆಸೂರ್ ಚನ್ನಬಸಪ್ಪ ( ಚನ್ನು ) ಹೊಸಮನಿ ಸದ್ಯಸರು ಉಪಸ್ಥಿತರಿದ್ದರು.