ಕೂಡ್ಲಿಗಿ ಮಳೆ ಸುರಿದ ಪರಿಣಾಮ ಇಂದು ನಸುಕಿನ ಜಾವ ಕೂಡ್ಲಿಗಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ನಾಗರಾಜ ಅವರ ಮನೆ ಗೋಡೆ ಬಿರುಕಿನಿಂದ ಗೋಡೆ ಕುಸಿದಿದೆ.