ಡಾ.ಬಿ.ಆರ್ ಅಂಬೇಡ್ಕರ್ ರವರ 65ನೇ ಪರಿನಿರ್ವಾಣ ದಿನವಾದ ಇಂದು ನಂದಿನಿಲೇಔಟ್‌ನಲ್ಲಿರುವ ಅವರ ಪುತ್ಥಳಿಗೆ ಮೋರ್ಚಾ ಅಧ್ಯಕ್ಷ ಬಿ.ನಾರಾಯಣ ಸ್ವಾಮಿ ಅವರು ಪುಷ್ಪ ಮಾಲೆ ಹಾಕಿ ನಮನ ಸಲ್ಲಿಸಿದರು.