ರಾಯಚೂರು.ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾರಿಯಲ್ಲಿ ಉಸ್ತುವಾರಿ ಸಚಿವರನ್ನು ಅಡ್ಡಗಟ್ಟಿ ಹೋರಾಟ ಮಾಡುವ ಬದಲು ಭೇಟಿಯಾಗಿ ಸಚಿವರ ಜೊತೆ ಚರ್ಚೆ ಮೂಲಕ ಬೇಡಿಕೆ ಈಡೇರಿಸಲು ಮನವಿ ಮಾಡುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಟಿಯುಸಿಐ ಸಂಘಟನೆಗೆ ಮನವೊಲಿಸುವ ಪ್ರಯತ್ನ ನಡೆಯಿತು.