ಬೈಲಹೊಂಗಲ ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಾರ್ತಿಕಮಾಸದ ನಿಮಿತ್ಯ ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ಕಾರ್ತಿಕೋತ್ಸವ ಜರುಗಿತು.ಗೀತಾಂಜಲಿ ಆರಾಧ್ಯಮಠ, ಪ್ರೀತಿ ಆರಾಧ್ಯಮಠ, ಜಯಶ್ರೀ ಹಿರೇಮಠ, ಅನುಷಾ ಕಾಜಗರ್, ನಾಗಯ್ಯ ಹಿರೇಮಠ, ಕಾಶಮ್ಮ ಮಠಪತಿ, ವಿಜಯಕುಮಾರ್ ಆರಾಧ್ಯಮಠ, ದುರ್ಗಾದೇವಿ ದೇವಸ್ಥಾನದ ಸಮಸ್ತ ಸದ್ಭಕ್ತ ಮಂಡಳಿ ಉಪಸ್ಥಿತರಿದ್ದರು.