ನಗರದ ಕೆಆರ್ ರಸ್ತೆಯ ಗಾಯನ ಸಮಾಜದಲ್ಲಿ ಇಂದು ನಡೆದ ೫೧ನೇ ಸಂಗೀತೋತ್ಸವ ಹಾಗೂ ಸಂಗೀತ ಕಲಾರತ್ನ ಕೃಷ್ಣಮೂರ್ತಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ಬಿ ಪ್ರಸಾದ್, ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷ ಅಚ್ಚುತರಾವ್ ಪದಕಿ ಇನ್ನಿತರರು ಪಾಲ್ಗೊಂಡಿದ್ದರು.