ಕೂಡ್ಲಿಗಿ. ನಾಲ್ಕೈದು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹುಲ್ಲು ಕಸಕಡ್ಡಿಯಿಂದ ಕೂಡಿದ ಚಂದ್ರಶೇಖರಪುರದ ಪತ್ರಿಬಸವೇಶ್ವರ ದೇವಸ್ಥಾನದ ಆವರಣವನ್ನು ಇಂದು ಬೆಳಿಗ್ಗೆಯಿಂದ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಗ್ರಾಮದ ಹಳೇ ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳಿಂದ ಸ್ವಚ್ಛತಾ ಕಾರ್ಯ ಜರುಗಿತು.