ಮಹಾರಾಷ್ಟ್ರದ ಮಾಜಿ ಸಚಿವರಾದ ಅನೀಸ್ ಅಹಮದ್ ಅವರನ್ನು ನಗರದ ಬಾಗರ ಪೇಟೆ ಮೆಹಬೂಬ ನಗರದಲ್ಲಿ ಅಂಜುಮನ್ .ಎ. ಇಸ್ಲಾಂ ಉಪಾಧ್ಯಕ್ಷ, ಪಾಲಿಕೆ ಮಾಜಿ ಹಿರಿಯ ಸದಸ್ಯ ಅಲ್ತಾಫ್ ನವಾಜ ಎಂ. ಕಿತ್ತೂರ ಸನ್ಮಾನಿಸಿದರು. ಶೌಕತ್ ನವಾಜ್ ಕಿತ್ತೂರ, ಇಮ್ತಿಯಾಜ್ ತಡಕೋಡ್, ಜಹೀರುದ್ದೀನ್ ಕಿಲ್ಲೇದಾರ್, ಹುಸೇನ್ ಖಾನ್ ತಡಕೋಡ್, ಅಹ್ಮದ್ ರಜಾ ಕಿತ್ತೂರ, ಆರೀಫ್ ಯಾದಗಿರಿ, ಇಸ್ಮಾಯಿಲ್ ಬಾಗವನ್, ಶಬಾಬ್ ಕಿಲ್ಲೇದಾರ್ ಮತ್ತಿತರರು ಉಪಸ್ಥಿತರಿದ್ದರು.