ಮಾಜಿ ಶಾಸಕ ಆರ್.ವಿ. ದೇವರಾಜ್‌ರವರು ನಿನ್ನೆ ಶೃಂಗೇರಿಯ ಶ್ರೀ ಶಾರದಾಂಬೆಯ ದರ್ಶನ ಪಡೆದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಮುಖಂಡರಾದ ಆರ್.ವಿ. ಹರೀಶ್, ಗೋಪಾಲ್, ಮತ್ತಿತರ ಮುಖಂಡರು, ಸ್ಳಳೀಯ ಅಭಿಮಾನಿಗಳು ಅವರಿಗೆ ಪುಷ್ಪಮಾಲೆ ಅರ್ಪಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.