ಕೂಡ್ಲಿಗಿ ಹುಲಿಕುಂಟೆ ನರಸಿಂಹಗಿರಿ ರಸ್ತೆ ಸಮೀಪದಲ್ಲಿ 150ಅಡಿಗೂ ಹೆಚ್ಚು ಎತ್ತರವಿರುವ ಏಳೂರುಗುಡ್ಡ ಎಂಬ ಈ ಗುಡ್ಡದಿಂದ ಈ ಬಾರಿ ಸುರಿದ ಮಳೆಗೆ ಗುಡ್ಡದ ಮೇಲೆ ನೀರು ನಿಲ್ಲಲು ಸ್ಥಳವಿದ್ದು ಅದು ತುಂಬಿದ ನಂತರ ಗುಡ್ಡದ ಮೇಲಿಂದ ನೀರು ಜಲಪಾತದಂತೆ ಧುಮುಕುವ ಮನಮೋಹಕ ದೃಶ್ಯ ನೋಡುಗರ ಕಣ್ಮನಸೆಳೆಯುವಂತಿರುತ್ತದೆ.