ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ೧೨೫ನೇ ಜನ್ಮದಿನೋತ್ಸವ ಪ್ರಯುಕ್ತ ಇಂದು ನಗರದಲ್ಲಿ ಎಐಡಿಎಸ್‌ಒ ೧೦ನೇ ಬೆಂಗಳೂರು ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನ ನಡೆಯಿತು. ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್. ಅಭಯಾ ದಿವಾಕರ್, ಜಿಲ್ಲಾ ಅಧ್ಯಕ್ಷ ಸಿತಾರ, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಭಾಗವಹಿಸಿದ್ದರು.