ನೂತನವಾಗಿ ರಚನೆಯಾಗಿರುವ ಎಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ
ವಾಸುದೇವ ರೆಡ್ಡಿ. ಟಿ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನೇಮಕಾತಿ ಪತ್ರ ನೀಡಿದರು.