ಚೈತನ್ಯ ಫೌಂಡೇಶನ್ ವತಿಯಿಂದ ಏಡ್ಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಡಾ. ಉಮೇಶ್ ಚಂದ್ರ ಬಿರಾದಾರ್, ಪ್ರಕಾಶ್ ಕುರಹಟ್ಟಿ, ನಾಗರಾಜ್ ಧೊಂಗಡಿ, ತುಕೆಶ್ ಖೊಡೆ ಬೇತ, ಮರ್ಸಿ ಅಂತೋನಿ, ಸಂಜೀವ ದೇಶಪಾಂಡೆ, ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.