ಬೆಂಗಳೂರಿನ ರಸ್ತೆಗಳಿಂದ ವಾಹನ ಸವಾರರನ್ನು ರಕ್ಷಿಸುವಂತೆ ನಗರದ ಕಾಕ್ಸ್‌ಟೌನ್‌ನ ರಸ್ತೆಯಲ್ಲಿನ ಗುಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಿಬಿಎಂಪಿ ವಿರುದ್ಧ ವಿನೂತನ ಪ್ರತಿಭಟನೆ ಮಾಡಲಾಯಿತು. ಭಾರತಿ ನಗರ ನಾಗರೀಕ ವೇದಿಕೆ ಅಧ್ಯಕ್ಷ ಎನ್.ಎಸ್.ರವಿ ಮತ್ತಿತರರು ಭಾಗವಹಿಸಿದ್ದರು.