ಡಾ.ಬಿ.ಆರ್. ಅಂಬೇಡ್ಕರ ಯೂತ್ ಕ್ಲಬ್ ಹಾಗೂ ಶಾಸಕ ಅಮೃತ್ ದೇಸಾಯಿ ಪ್ರಾಯೋಜಕತ್ವದ ರಾಹುಲ್ ಮಲ್ಲಿಗ್ವಾಡ್ ನೇತೃತ್ವದಲ್ಲಿ ರಾಯಲ್ ಟಿ-10 ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕ ಶರಣು ಅಂಗಡಿ, ಮಲ್ಲಿಕಾರ್ಜುನಗೌಡ ಪಾಟೀಲ, ಜ್ಯೋತಿ ಪಾಟೀಲ್, ವಿಜಯ್ ಕ್ಷತ್ರಿಯಾ, ಮಂಜು ಗಾಮನಗಟ್ಟಿ, ಪ್ರಮೋದ್ ಅರಳಿಮಟ್ಟಿ, ಸಾದಿಕ್ ಕೋಳಿವಾಡ್, ದೇವೇಂದ್ರ ಟುಮುಕಿ, ಮಂಜುನಾಥ ಮಾದರ್, ಸಂದೀಪ್ ಪೈ, ಹರ್ಷ ಮಲ್ಲಿಗ್ವಾಡ್ ಉಪಸ್ಥಿತರಿದ್ದರು.