ರಾಯಚೂರು.ತಾಲೂಕಿನ ಗಾಣದಾಳ ಗ್ರಾಮದಲ್ಲಿ ರಸ್ತೆಗಿರುವ ಕಂಬವನ್ನೇ ಮನೆ ಛಾವಣಿಗೆ ಸೇರಿಸಿಕೊಂಡು ಕಟ್ಟಡ ನಿರ್ಮಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.