ಪುಷ್ಪ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಅವರು ಪ್ರಸ್ತುತ ಪಡಿಸಿರುವ “ಪುನೀತನಾದ ಅಪ್ಪು” ಆಲ್ಬಂಸಾಂಗ್ ಅನ್ನು ಪುನೀತ್ ರಾಜ್‌ಕುಮಾರ್ ಅವರ ಮಾವ ಬಿ. ರೇವನಾಥ್, ಭಾವಮೈದುನ ವಿನಯ್ ರೇವನಾಥ್ ಲೋಕಾರ್ಪಣೆ ಮಾಡಿದರು. ಭಾರತೀನಗರ ನಿವಾಸಿಗಳ ವೇದಿಕೆ ಅಧ್ಯಕ್ಷ ಎನ್.ಎಸ್. ರವಿ, ಆಲ್ಬಂಸಾಂಗ್ ನಿರ್ದೇಶಕ ಪಿ. ಅಮಿಶ್‌ಕುಮಾರ್, ಗೀತ ರಚನೆಕಾರ ಎನ್. ರವಿಶಂಕರ್ ಇದ್ದಾರೆ.