ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ರವರು ಪ್ರಾಧಿಕಾರದ ರಾಮಕೃಷ್ಣನಗರ ಬಡಾವಣೆಯ ಚದುರಂಗ ರಸ್ತೆ ಹಾಗೂ ವಿಶ್ವಮಾನವ ರಸ್ತೆಯಲ್ಲಿ ಖಾಲಿ ಇರುವ ಜಾಗಗಳಲ್ಲಿ ಗುಂಪು ಮನೆ ಸಮುಚ್ಛಯ ನಿಮಿ೯ಸುವ ಸಂಬಂಧ ಪ್ರಾಧಿಕಾರದ ಅಧೀಕ್ಷಕ ಅಭಿಯಂತರು ಶಂಕರ್ ಮತ್ತು ವಲಯಾಧಿಕಾರಿ ಎ.ನಾಗೇಶ್ ರೊಡನೆ ಸ್ಥಳ ಪರಿವೀಕ್ಷಣೆ ನಡೆಸಿದರು.