ರಾಯಚೂರು.ವಿಶ್ವೇಶ್ವರಯ್ಯ ನವರ ಜೀವನ ಇಂದಿನ ಆಧೋನಿಕ ಇಂಜಿನಿಯರ್‌ಗಳಿಗೆ ಆದರ್ಶವಾಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಜೆ.ಎಂ. ಶರಣಯ್ಯ ಸ್ವಾಮಿ ಹೇಳಿದರು.