ಮಸ್ಕಿ.ಸಾಮಾಜಿಕ ಜಾಲ ತಾಣದಲ್ಲಿ ಮಹರ್ಷಿ ವಾಲ್ಮೀಕಿ ಅವರ ಅಶ್ಲೀ ಭಾವ ಚಿತ್ರ ಹರಿ ಬಿಟ್ಟಿರುವ ಕಿಡಿಗೇಡಿಗಳಿಗೆ ಗಡಿ ಪಾರು ಮಾಡಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಪಟ್ಟಣದ ವಾಲ್ಮೀಕಿ ವೃತ್ತ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.