ಅಖಿಲ ಭಾರತ ಸಾಹಿತ್ಯ ಪರಿಷತ್ ವತಿಯಿಂದ ಅವಿತಿಟ್ಟು ಅಂಬೇಡ್ಕರ್ ಪುಸ್ತಕ ಲೋಕಾರ್ಪಣೆ ಗೊಳಿಸಲಾಯಿತು. ನಟ ಪ್ರಕಾಶ್ ಬೆಳವಾಡಿ, ವಕೀಲರ ಪರಿಷತ್‌ನ ಶ್ರೀನಿವಾಸಬಾಬು, ಪ್ರವೀಣ ಮಾವಿನಕಾಡು, ಡಾ. ಸುಧಾಕರ್ ಹೊಸಳ್ಳಿ ಇದ್ದರು.