ಸಂವಿಧಾನ ಸರ್ಮಪಣಾ ದಿನಾಚರಣೆಯನ್ನು ಹುಬ್ಬಳ್ಳಿಯ ಕೇಶ್ವಾಪೂರದ ಚಲವಾದಿ ಓಣಿಯಲ್ಲಿರುವ ಅಂಬೇಡ್ಕರ್ ಪುತ್ಧಳಿ ಆವರಣದಲ್ಲಿ ಡಾ||ಬಿ. ಆರ್. ಅಂಬೇಡ್ಕರ್ ಸೇವಾ ಸಂಘ (ರಿ) ವತಿಯಿಂದ ಆಚರಿÀಸಲಾಯಿತು.. ಸದಸ್ಯರಾದ ಪ್ರಕಾಶ ಕುರಟ್ಟಿ, ನಿಂಗಪ್ಪ ಮಣಕವಾಡ, ಫಕ್ಕೀರಪ್ಪ ಹಿಂದಿನಮನಿ, ಯಲ್ಲಪ್ಪ ಹಂದಲಗಿ, ರಾಜಪ್ಪ ಕಾಳೆ, ಇಂದುಮತಿ ಶಿರಗಾವಿ, ರಾಘು ಬೂದಿಪ್ಪನವರ ಪಾಲ್ಗೊಂಡಿದ್ದರು.