ಕಲಬುರಗಿ: ಸರ್.ಎಮ್. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ಇಂದು ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ದಿ. ಇನ್‍ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಇಂಡಿಯಾ ಕಲಬುರಗಿ ಘಟಕದಿಂದ 53 ನೇಯ ಇಂಜನಿಯರ್ಸ್ ಡೇ ಆಚರಣೆ ಮತ್ತು “ಇಂಜನಿಯರ್ಸ್ ಫಾರ್ ಸೆಲ್ಫ್ ರಿಲಾಯಂಟ್ ಇಂಡಿಯಾ” ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.