ಬಾದಾಮಿ ಪಟ್ಟಣದ ಆಶ್ರಯ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಭಾರತೀಯ ಸಂವಿಧಾನ ದಿನ ಕಾರ್ಯಕ್ರಮ ಆಚರಿಸಲಾಯಿತು. ಡಿ.ಬಿ.ಹಡಗಲಿ, ಕೆ.ಎಸ್.ಭಾವಿಕಟ್ಟಿ, ಮುಖ್ಯ ಶಿಕ್ಷಕ ವೈ.ಬಿ.ಲವಾದಿ ಮತ್ತು ಸಹಶಿಕ್ಷಕಿಯರು, ಮಕ್ಕಳು ಪಾಲ್ಗೊಂಡಿದ್ದರು.