ಸಂದೇಶ ಯುವ ವೇದಿಕೆ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೨೯ನೇ ವಾರ್ಷಿಕ ಸಮಾರಂಭದಲ್ಲಿ ಡಾ. ಕೆ.ಎಸ್. ಜಗದೀಶ್, ಗಾಯಕ ಡಾ. ಶಶಿಧರ್ ಕೋಟೆ, ನಟ ಶಂಕರ್ ಭಟ್, ಯೋಗಗುರು ಆರ್. ನಾಗರಾಜ್ ಅವರನ್ನು ಸಂದೇಶ ಕಲಾರತ್ನ ಪ್ರಶಸ್ತಿಯನ್ನು ಕೊಳದ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿಗಳು ನೀಡಿ ಸನ್ಮಾನಿಸಿದರು. ಬಿಬಿಎಂಪಿ ವೈದ್ಯಾಧಿಕಾರಿ ನಂದಕುಮಾರ್, ಎಸ್ ಎಸ್ ಕೆ ಸಂಘದ ಅಧ್ಯಕ್ಷ ವಿ. ರಾಜೇಂದ್ರ, ವೇದಿಕೆ ಅಧ್ಯಕ್ಷ ಕೆ. ಸೋಮಶೇಖರ್, ಮತ್ತಿತರರು ಇದ್ದಾರೆ.