ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಎಸ್. ಎಸ್ ಕೆ. ಪಂಚ್ ಟ್ರಸ್ಟ್ ಚೀಪ್ ಟ್ರಸ್ಟಿಯಾಗಿ ತಾರಾಸಾ ಎನ್ ದೊಂಗಡಿ ಇವರು ಸರ್ವಾನುಮತದಿಂದ ಆಯ್ಕೆಯಾದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಜಾಯಿಂಟ್ ಚೀಫ್ ಟ್ರಸ್ಟಿ, ಶ್ರೀ ನೀಲಕಂಠ ಪಿ.ಜಡಿ ಇವರು ವಹಿಸಿದ್ದರು. ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ಎ.ಕೆ. ಕಲಬುರ್ಗಿ, ಎನ್. ಆರ್. ಹಬೀಬ, ಎ.ಪಿ. ಪವಾರ, ಆರ್. ಡಿ. ರತನ್, ಸುಭಾಷ ದೊಂಗಡಿ , ರಮೇಶ ಪೂಜಾರಿ, ರಮೇಶ ಪಾಟೀಲ, ಶ್ರೀನಿವಾಸ್ ರತನ, ವೆಂಕಟೇಶ್ ಪೂಜಾರಿ, ಮಂಜುನಾಥ ಪೂಜಾರಿ ಸೇರಿದಂತೆ ಉಪಸ್ಥಿತರಿದ್ದರು.