ನೆಲಮಂಗಲ ಪಟ್ಟಣ ಪೊಲೀಸ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ಪರಿಶೀಲಿಸಿದರು. ಎಸ್.ಪಿ. ವಂಶಿಕೃಷ್ಣ, ಇನ್‌ಸ್ಪೆಕ್ಟರ್ ಕುಮಾರ್‌ರವರು ಇದ್ದಾರೆ.