ಬೆಂಗಳೂರು ನಗರದಲ್ಲಿ ಕುಸಿದು ಬೀಳುವ ಕಟ್ಟಡಗಳ ಬಗ್ಗೆ ಅರಿವು ಮೂಡಿಸಲು ಇಂದು ಬೆಳಿಗ್ಗೆ ಎಸಿಸಿಇ(ಐ)ನ ಸಿವಿಲ್ ಇಂಜಿನಿಯರ್‌ಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ನಗರದ ನಾಲ್ಕು ದಿಕ್ಕುಗಳಿಂದ ಫ್ರೀಡಂ ಪಾರ್ಕ್‌ವರೆಗೆ ವಾಕಥಾನ್ ನಡೆಸಿದರು.