ಮಾಜಿ ಪ್ರಧಾನಮಂತ್ರಿ, ದಿ.ಇಂದಿರಾ ಗಾಂಧಿ ಜನುಮ ದಿನಾಚರಣೆಯನ್ನು ಬೆಂಗಳೂರಿನ ರೆಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರಸ್ ಅಧ್ಯಕ್ಷ ಪುಷ್ಪ ಅಮರನಾಥ್, ಉತ್ತರ ಕರ್ನಾಟಕ ಇಂದಿರಾ ಗಾಂಧಿ ಅಭಿಮಾನಿ ವೇದಿಕೆಯ ಅಧ್ಯಕ್ಷ ತಾರಾದೇವಿ ವಾಲಿ, ಗಿರ್ಜಿಯಂಡ್, ಸುಜಾತ ಗಾಂವ್‍ಕರ್, ಬಿಲಾನಾ ಕಾರವಾರ್, ಸರಸ್ವತಿ, ರೇಣುಕಾ ಸೇರಿದಂತೆ ಉಪಸ್ಥಿತರಿದ್ದರು.