ಇಂದು ನಡೆದ ಕನ್ನಡ ಸಾಹಿತ್ಯ ಚುನಾವಣೆ, ನಗರದ ಯುನಾನಿ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ರವರು ಮತದಾನ ಮಾಡಿದರು.