ನಗರದ ಅಗ್ರಹಾರ-ದಾಸರಹಳ್ಳಿ ವಾರ್ಡ್‌ನ ಜೈಮುನಿ ರಾವ್ ವೃತ್ತದಲ್ಲಿ ನಡೆದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರು ಸರ್.ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಯುವ ಮುಖಂಡ ಅರುಣ್ ಸೋಮಣ್ಣ. ಬಿಬಿಎಂಪಿ ಮಾಜಿ ಸದಸ್ಯರುಗಳಾದ ಉಮೇಶ್‌ಶೆಟ್ಟಿ, ಮೋಹನ್‌ಕುಮಾರ್, ದಾಸೇಗೌಡ, ವಾಗೇಶ್, ಗಂಗಭೈರಯ್ಯ, ದೊಡ್ಡ ವೀರಯ್ಯ ಹಾಗೂ ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್‌ಗೌಡ ಇದ್ದಾರೆ.