ದೊಡ್ಡ ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಬ್ರಹ್ಮಣ್ಯಂ ಅವರಿಗೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ.ಪ್ರಕಾಶ್, ಕಾರ್ಯದರ್ಶಿ ಶ್ಯಾಮ್ ಚಂದನ್ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಮಾಜಿ ಅಧ್ಯಕ್ಷ ಪ್ರಕಾಶ್ ಎನ್. ರಾಯ್ಕರ್, ಡಿ.ಟಿ. ವೆಂಕಟೇಶ್, ಮಲ್ಯಾದ್ರಿ ರೆಡ್ಡಿ ಅರವಿಂದ್ ಬುರ್ಜಿ, ಅಶ್ವತ್ಥ್ ನಾರಾಯಣ, ಖಜಾಂಚಿ ಚಂದ್ರಶೇಖರ್, ಸಿ.ಟಿ. ಗಣೇಶ್, ಮುರಳಿ ಕೃಷ್ಣ, ಮಂಜುನಾಥ್, ವೀರಣ್ಣ, ಮತ್ತಿತರರು ಇದ್ದಾರೆ.