ಐಟಿ, ಬಿಟಿ ಸಚಿವ ಡಾ. ಅಶ್ವತ್ ನಾರಾಯಣ ಇಂದು ಉದ್ಯಮಿಗಳೊಂದಿಗೆ ಸಭೆ ನಡೆಸಿದರು. ಚಿಂಟ್ ಇಂಡಿಯಾ ನಿರ್ದೇಶಕ ರಮೇಶ ಟಾಟೆರೊ ಅಧಿಕಾರಿಗಳಾದ ರಮಣರೆಡ್ಡಿ, ಮೆಹಾನ್ ನಾಗರಾಜ್ ಇದ್ದಾರೆ.