ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ಪಿ.ಆರ್. ಮ್ಯಾಗೇರಿ, ನಿವೇದಿತಾ ಗಾಂವಕಾರ, ಅಮೀರಾ ದಲ್ಲಾಲ್ಲ, ದಾಕ್ಷಾಯಿಣಿ ನಾಗಪ್ಪಗೋಳ, ನಿರ್ಮಲಾ, ನಿಂಗೋಜಿ ಮ್ಯಾಗಳಮನಿ, ರಾಜೂರ್, ಗೋಪಾಲ ಕಾಟೇಕರ್ ಸೇರಿದಂತೆ ಉಪಸ್ಥಿತರಿದ್ದರು.