ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಎಸ್. ಎಸ್. ಕೆ . ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ವತಿಯಿಂದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ತುಳಸಿ ವಿವಾಹ ಸಮಾರಂಭವನ್ನು ಆಚರಿಸಲಾಯಿತು. ಮುಖ್ಯ ಧರ್ಮದರ್ಶಿ ನೀಲಕಂಠ ಪಿ.ಜಡಿ , ಎನ್. ಎನ್. ಖೋಡೆ, ಹನುಮಂತಸಾ ನಿರಂಜನ, ಕೆ. ಪಿ. ಪೂಜಾರಿ, ಶ್ರೀಕಾಂತ ಹಬೀಬ, ದತ್ತುಸಾ ಅಥಣಿ , ರಾಜು ಧರಂದಾಸ್, ಮೋತಿಲಾಲ ಮಿಸ್ಕಿನ್ , ತೋರಾಸ ಬಾಕಳೆ, ಭಾಸ್ಕರ್ ಜಿತೂರಿ ಸೇರಿದಂತೆ ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.