ಅನಧಿಕೃತ ಟ್ರಾಕ್ಟರ್, ಟ್ರೇಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಿನಿ ಲಾರಿ ಮಾಲೀಕರು ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು.