ಸಿರವಾರ. ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕೋತಿಗಳ ಹಾವಳಿ ಹೆಚ್ಚಾಗುತ್ತಿದ್ದೂ, ಸಾರ್ವಜನಿಕರು ರೋಸಿ ಹೋಗಿದ್ದೂ, ಮನೆಯಿಂದ ಹೊರಗಡೆ ಓಡಾಡಲು ಹೆದ್ದರಿಕೊಳ್ಳುತ್ತಿದ್ದಾರೆ. ಕೋತಿಗಳನ್ನು ಹಿಡಿಯುವಂತೆ ಸಾರ್ವಜನಿಕರು ಪಿಡಿಓ ಅವರಿಗೆ ತಿಳಿಸಿದ್ದರೂ ಗ್ರಾಮಕ್ಕೆ ಪಿಡಿಓ ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.