ಮುನವಳ್ಳಿ ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ ಹಾಗೂ ನೆಹರೂ ಜನ್ಮದಿನಾಚರಣೆ ಜರುಗಿತು. ಮಂಜುಳಾ ಚರಂತಿಮಠ, ವಾಯ್. ಎಫ್. ಶಾನಭೋಗ, ಎಸ್.ಬಿ. ಜಾವೂರ್, ರೂಪಾ ಚಕ್ಕಡಿ, ಭಾರತಿ ಖನ್ನಿನಾಯಕ, ಬಾಳು ಹೊಸಮನಿ, ಪ್ರಭಾ ಗೋಮಾಡಿ, ಡಾ. ಎನ್.ಎಮ್. ತಾಸೇದ ಇತರರು ಉಪಸ್ಥಿತರಿದ್ದರು.