ಜೈ ಭುವನೇಶ್ವರಿ ಸಾರ್ವಜನಿಕ ಸೇವಾ ಸಮಿತಿ ವತಿಯಿಂದ ಇಂದು ನಗರದ ಮಾವಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಮಾಜ ಸೇವಕ ಎಂ. ಉದಯಶಂಕರ್‌ರವರನ್ನು ಶಾಸಕ ಉದಯ ಗರುಡಾಚಾರ್ ಸನ್ಮಾನಿಸಿದರು. ಸ್ಥಳೀಯ ಮುಖಂಡರು ಭಾಗವಹಿಸಿದ್ದರು.