ಚೆನ್ನಮ್ಮನ ಕಿತ್ತೂರ ತಾಲೂಕಿನ ತುರಮರಿ ಗ್ರಾಮದಲ್ಲಿ ಶ್ರೀ ಭಾಗವತ ಪುರಾಣದ 25 ನೇ ವರ್ಷದ ಬೆಳ್ಳಿ ಹಬ್ಬದ ವಿಶೇಷ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಯರಗೊಪ್ಪದ ನಿತ್ಯಾನಂದ ಮಹಾಸ್ವಾಮಿಗಳು, ಮುಕ್ತಿಮಠದ ಪರಮಪೂಜ್ಯ ಶಿವಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು, ಕಾದರವಳ್ಳಿ ಸೀಮಿಮಠದ ಆದೃಶ್ಯ ಆನಂದ ಆಶ್ರಮದ ಡಾ. ಪಾಲಾಕ್ಷ ಶಿವಯೋಗಿಗಳು, ಚಿಕ್ಕಮ್ಮನಹಳ್ಳಿ ಆರೋಡಮಠದ ಶಿವಪುತ್ರ ಮಹಾಸ್ವಾಮಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.