ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ವಾರ್ಡನ ಡಾ.ಬಿ.ಆರ್.ಅಂಬೇಡ್ಕರ್ ಹೊರಾಂಗಣ ವ್ಯಾಯಾಮಶಾಲೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉದ್ಘಾಟಿಸಿದರು. ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್, ಮುಖಂಡರಾದ ಮಾರ್ಕೆಟ್ ರಮೇಶ್,ವಿ.ಸಿ.ರೆಡ್ಡಿ, ಮಂಜುನಾಥ್ ಅಪ್ಪಿ) ಇದ್ದರು.