ಡಾ.ಆರ್.ಎಚ್.ಕುಲಕರ್ಣಿ ಅವರ ಶಿಲ್ಪ ಕಲಾವಿದ ವಿ.ಎ ದೇಶಪಾಂಡೆ ಪುಸ್ತಕ ಬಿಡುಗಡೆ ಸಮಾರಂಭವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಉದ್ಘಾಟಿಸಿದರು. ಪ್ರಮೋದಿನಿ ದೇಶಪಾಂಡೆ, ಹಿರಿಯ ಚಿತ್ರ ಕಲಾವಿದ ಕೃಷ್ಣಶೆಟ್ಟಿ, ಅಚ್ಚುತ್‌ಗೌಡ, ಮತ್ತಿತರರು ಭಾಗವಹಿಸಿದ್ದರು.