ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಸಂದರ್ಭದಲ್ಲಿ ವಲ್ರ್ಡ್ ಸ್ಕ್ವೇರ್ ಚೇರ್ಮನ್ ಯೋಗೇಶ್ ಹಬೀಬ ಅವರಿಗೆ ಎಸ್. ಎಸ್. ಕೆ. ಕೇಂದ್ರ ಪಂಚಾಯತ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ, ಕೆಪಿಸಿಸಿ ಅಧ್ಯಕ್ಷ ಸತೀಶ್ ಮೆಹರವಾಡೆ, ಮಾಜಿ ಎಂಎಲ್‍ಎ ಅಶೋಕ್ ಕಾಟವೆ, ಮಂಜು ರತನ್, ಪ್ರವೀಣ ಹಬೀಬ್ ಮುಂತಾದವರು ಉಪಸ್ಥಿತರಿದ್ದರು.