ಕಡೂರು ತಾಲ್ಲೂಕಿನ ಬಿಳುವಾಳ ಗ್ರಾಮದ ಯೋಧ ದಿ. ಬಿ.ಕೆ. ಶೇಷಪ್ಪ ಅವರ ಮನೆಗೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ ಅವರು ಭೇಟಿ ನೀಡಿ, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.