ಯುವಗಾಯಕ ಗುರುನಾಥ ಚಲವಾದಿ ಇವರನ್ನು ಮಂಗಳವಾರ ಬಾದಾಮಿ ಪಟ್ಟಣದ ಜೆ.ಡಿ.ಎಸ್.ಪಕ್ಷದ ಕಚೇರಿಯಲ್ಲಿ ನಿವೃತ್ತ ತಹಶಿಲ್ದಾರ ರಾಜ್ಯ ಉಪಾಧ್ಯಕ್ಷ ಭೀಮಪ್ಪ ತಳವಾರ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪುಂಡಲೀಕ ಕವಡಿಮಟ್ಟಿ, ಎಂ.ಎಸ್.ಹಿರೇಹಾಳ, ಚಂದ್ರು ಸೂಡಿ,ಶಂಕರ ಪೂಜಾರ, ನಿವೃತ್ತ ಸೈನಿಕ ತಿಪ್ಪಣ್ಣ ದಾಸರ ಸೇರಿದಂತೆ ಇತರರು ಹಾಜರಿದ್ದರು.