ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಜನತಾ ಪಾರ್ಟಿಯ ಮುಖಂಡರು ಇಂದು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ದ್ವಿಚಕ್ರವಾಹನವನ್ನು ಒಂಟಿಶವದಂತೆ ಅಣುಕು ರೂಪಿಸಿ ವಿನೂತನ ರೀತಿ ಪ್ರತಿಭಟನೆ ನಡೆಸಿದರು.